SSC Toppers news from Mumbai
Kemmannu News Network, 10-06-2018 20:19:47
Mumbai,June.08: Toppers of Balmohan Vidyamandir celebrate after getting their SSC results, along with their principal, at Shivaji Park in Mumbai on Friday afternoon.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಗುರುನಾರಾಯಣ ರಾತ್ರಿ ಹೈಸ್ಕೂಲ್‍ಗೆ 100% ಫಲಿತಾಂಶ
ಮುಂಬಯಿ, ಜೂ.08: ಮುಂಬಯಿ ಮಹಾನಗರದ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಇದರ ಸಂಚಾಲಕತ್ವದಲ್ಲಿರುವ ಶ್ರೀ ಗುರುನಾರಾಯಣ ರಾತ್ರಿ ಕನ್ನಡ ಮಾಧ್ಯಮ ಹೈಸ್ಕೂಲು ಈ ಬಾರಿಯೂ ಮಹಾರಾಷ್ಟ್ರರಾಜ್ಯದ ಎಸ್.ಎಸ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶಕ್ಕೆ ಪಾತ್ರವಾಗಿದೆ.
ಮಾ| ಕಿಶೋರ್ ಶಂಕರ ಪವಾರ್ 77.2%, ಮಾ| ಅರ್ಜುನ್ ರಮೇಶ್ ಕಾಂಬ್ಳೆ 77%, ಮಾ| ಪ್ಯಾಟಿ ಗಂಗಾಧರ್ ದೇವೇಂದ್ರ 70% ಫಲಿತಾಂಶ ಪಡೆದು ಶಾಲೆಯಲ್ಲಿ ಸಂಸ್ಥೆಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್‍ನ ಮಾರ್ಗದರ್ಶಕ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಸ್ವರ್ಣಪದಕ ನೀಡಿ ಪೆÇ್ರೀತ್ಸಾಹಿಸುವ ಎಂ.ಬಿ ಕುಕ್ಯಾನ್, ವಿ.ಆರ್ ಕೋಟ್ಯಾನ್, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಮುಖ್ಯೋಪಾಧ್ಯಾಪಕ ಸಿ.ರಾಮಚಂದ್ರಯ್ಯ ಸೇರಿದಂತೆ ಗಣ್ಯರು ತೇರ್ಗಡೆಗೊಂಡ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು ಶಾಲಾ ಸಮಿತಿ ಮಂಡಳಿಗೆ ಶುಭಾರೈಸಿದ್ದಾರೆ.
ಎಸ್.ಎಸ್.ಸಿ ಪರೀಕ್ಷೆ-ಸಂಜನಾ ಸುನೀಲ್ ಗಾಣಿಗ ಶೇಕಡಾ 78%
ಮುಂಬಯಿ, ಜೂ.09: ಮಹಾರಾಷ್ಟ್ರ ರಾಜ್ಯದ 2008-09ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶದಲ್ಲಿ ವಿೂರಾರೋಡ್ ಪೂರ್ವದ ಸೀತಲ್‍ನಗರ ಅಲ್ಲಿನ ಹೋಲಿಕ್ರಾಸ್ ಹೈಸ್ಕೂಲು ವಿದ್ಯಾಥಿರ್üನಿ ಕು| ಸಂಜನಾ ಸುನೀಲ್ ಗಾಣಿಗ ಈಕೆಗೆ 86% ಲಭಿಸಿದೆ.
ಮೂಲತಃ ಉಡುಪಿ ಕುಂದಾಪುರ ಬಬ್ಬರ್ಣಕಟ್ಟೆ ನಿವಾಸಿ ಸುನೀಲ್ ವಾಸು ಗಾಣಿಗ ಮತ್ತು ಕುಂದಾಪುರದ ಸಾವಿತ್ರಿ ಸುನೀಲ್ ಗಾಣಿಗ ಇವರ ಸುಪುತ್ರಿ ಆಗಿದ್ದಾರೆ.
ರಾಯನ್ ಇಂಟರ್‍ನೇಶನಲ್‍ನ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲು ಬೊರಿವಿಲಿ 100% ಫಲಿತಾಂಶÀ ಮಾ| ತೀರ್ಥ್ ಜಿ.ನಾಯ್ಕ್ ಕುಂದಾಪುರ-ಮಾ| ಗಣೇಶ್ ಕೆ.ನಾಯ್ಕ್ ಗುಜ್ಜಾಡಿ ಪ್ರಥಮ
ಮುಂಬಯಿ, ಜೂ.08: ಮಹಾರಾಷ್ಟ್ರ ರಾಜ್ಯದ 2017-18ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶವನ್ನು ಮಹಾರಾಷ್ಟ್ರ ಶಿಕ್ಷಣ ಮಂಡಳಿ ಇಂದಿಲ್ಲಿ ಸೋಮವಾರ ಮಧ್ಯಾಹ್ನ ಪ್ರಕಟಿಸಿದ್ದು ರಾಯನ್ ಇಂಟರ್‍ನೇಶನಲ್ ಸಮೂಹ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲೆಗಳಲ್ಲಿ ಒಂದಾದ ಬೊರಿವಿಲಿ ಪೂರ್ವದ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲುಗೆ 100% ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ 97.7% ಅಂಕಗಳೊಂದಿಗೆ ಕು| ಸಾಕ್ಷಿ ಶ್ಹಾ ವಿದ್ಯಾಥಿರ್üನಿ ಶಾಲೆಯಲ್ಲೇ ಪ್ರಥಮರೆಣಿಸಿದ್ದಾಳೆ. ಕು| ಸಂಜನಾ ಶಿಂಧೆ ಮತ್ತು ಕು| ಸಾಕ್ಷಿ ಪ್ರಜಾಪತಿ 96.04% ಅಂಕಗಳೊಂದಿಗೆ ದ್ವಿತೀಯ ಹಾಗೂ ಕನ್ನಡಿಗ ವಿದ್ಯಾಥಿರ್üಗಳಾದ ಮಾ| ಗಣೇಶ್ ಕೃಷ್ಣ ನಾಯ್ಕ್ ಗುಜ್ಜಾಡಿ 88.80% ಅಂಕಗಳನ್ನು ಮತ್ತು ಮಾ| ತೀರ್ಥ್ ಗೋಪಾಲ್ ನಾಯ್ಕ್ ಕುಂದಾಪುರದ 91.00% ಅಂಕಗಳೊಂದಿಗೆ ಡಿಸ್ಟಿಂಕ್‍ಶನ್ ದರ್ಜೆಯಲ್ಲಿ ಪಾಸಾಗಿದ್ದಾರೆ.
ಮಾ| ತೀರ್ಥ್ ಗೋಪಾಲ್ ನಾಯ್ಕ್: ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ಚಿಕ್ಕನ್‍ಸಾಲ್ ಇಲ್ಲಿನ ಗೋಪಾಲ್ ನಾಯ್ಕ್ ಮತ್ತು ಮತ್ತು ಜ್ಯೋತಿ ಗೋಪಾಲ್ ದಂಪತಿ ಸುಪುತ್ರ ಆಗಿದ್ದಾರೆ.
ಮಾ| ಗಣೇಶ್ ಕೃಷ್ಣ ನಾಯ್ಕ್: ಉಡುಪಿ ಜಿಲ್ಲೆಯ ಕುಂದಾಪುರ ಮಂಕಿ ಅಲ್ಲಿನ ಗುಜ್ಜಾಡಿ ಹೊವಣ್ಣ ನಿವಾಸದ ಕೃಷ್ಣ ನಾಯ್ಕ್ ಮತ್ತು ಸರೋಜಾ ಕೃಷ್ಣ ದಂಪತಿ ಸುಪುತ್ರ ಆಗಿದ್ದಾರೆ.
ಈ ಬಾರಿ ಒಟ್ಟು 257 ವಿದ್ಯಾಥಿರ್üಗಳು ಪರೀಕ್ಷೆಗೆ ಒಳಪಟ್ಟಿದ್ದು 126 ವಿದ್ಯಾಥಿರ್üಗಳು ಡಿಸ್ಟಿಂಕ್‍ಶನ್ ದರ್ಜೆಯಲ್ಲಿ, 96 ವಿದ್ಯಾಥಿರ್üಗಳು ಪ್ರಥಮ ಶ್ರೇಣಿ ಮತ್ತು 33 ವಿದ್ಯಾಥಿರ್üಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಬಂಟ್ವಾಳ ಮೂಲದ ಶಾಲೆಯ ಪ್ರಾಂಶುಪಾಲೆ ಮಾರಿಯೆಟ್ ಫೆರ್ನಾಂಡಿಸ್ ತಿಳಿಸಿದ್ದಾರೆ. ರಾಯನ್ ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ, ಸಿಇಒ ರಾಯನ್ ಪಿಂಟೋ ಸಂತಸ ವ್ಯಕ್ತ ಪಡಿಸಿ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು ಸರ್ವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಅಭಿನಂದಿಸಿ ಶುಭಾರೈಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Wilson John Maxim Soares | LIVE from Santhekatte, Kemmannu
0:24 / 2:30:40 NEW YEAR MASS 2025 | LIVE from Kemmannu | Diocese of Udupi
CHRISTMAS MASS -2024 | St. Theresa’s Church, Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Flat for sale at Mandavi Casa Grande, Santhekatte, Udupi - Please contact 9845424071
Annual Day - 2024 | Carmel English School, Kemmannu
Final Journey of Juliana Lewis (88 years) | LIVE from Milagres, Kallianpur, Udupi
Naturya - Taste of Namma Udupi - Order NOW
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link