Corona Updates: Kemmannu - Hoode residents are advised to Stay Home - Covid Test at Milagres, Kallianpur
Kemmannu News Network, 21-04-2021 09:48:39
Corona Updates: Kemmannu - Hoode residents are advised to Stay Home - Covid Test at Milagres, Kallianpur
Kemmannu, April 21, 2021: The residents of Kemmannu Grama Panchyat are requested to take all necessary precautions as there are new positive cases got reported in the last 2 days.
According to an report from Hoode Health Center 13 people from Kemmannu, Gulibettu, Kamblathota and Hoode tested positive for Covid-19 in the last two days. A team of district doctors are expected to visit the Grama today to take stock of the situation and to draw guidelines to contain the spread.
All positive cases and their family members are instructed to self isolate and to do home quarantine. There are complaints of positive people roaming around, such cases were identified and warned to stay home. Any further violators will be booked and as the intensity of Covid-19 is increasing all those in the surroundings should take necessary precautions and follow Covid guidelines said one of the Grama Panchayat Member.
Covid Test at Milagres Church, Kallianpura
In view of the spread of Covid Positive cases in our neighbourhood, the Kemmannu PHC will conduct the Covid Test in Milagres Tricentenary Hall tomorrow, 22/4/2021, at 10.00 am for our parishioners and public. Parishioners and Public are advised to avail the benefit of the facility. - Fr Valerian Mendonca.
ಏಪ್ರಿಲ್ 23 ತಾರೀಕಿಗೆ ಕಲ್ಯಾಣಪುರ ಆರೋಗ್ಯ ಉಪಕೆಂದ್ರ ದಲ್ಲಿ ಕರೋನ ಲಸಿಕೆ ನೀಡಲಾಗುವುದು.ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವಂತೆ ಕೋರಿಕೆ.ಧನ್ಯವಾದಗಳೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು
Udupi Covid Updates:
The coronavirus tally in the district has risen to 27,012, including 109 fresh cases on Tuesday. Out of these, 742 cases are currently active.
Over 472,860 samples have been tested so far.
As many as 113 patients were discharged on Tuesday. The total number of recoveries has climbed to 26,077.
A total of 194 deaths have occurred so far, including one on Tuesday.
ಕೊರೋನಾ ಜಾಗೃತಿ
ಗ್ರಾ.ಪಂ.ನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ:-
ನಮ್ಮ ಪಡುತೋನ್ಸೆ ಗ್ರಾಮದಲ್ಲಿ ನಿನ್ನೆ ಮತ್ತು ಇಂದಿನ ವರದಿಯ ಪ್ರಕಾರ 13 ಜನ ಕೊರೊನಾ ಪಾಸಿಟಿವ್ ಆಗಿದ್ದಾರೆಂದು ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ವರದಿ ಸಲ್ಲಿಸಿದ್ದಾರೆ.
ಈ ಪ್ರಕರಣಗಳಲ್ಲಿ ಹೆಚ್ಚಿನವು ಕೆಮ್ಮಣ್ಣು ಗುಳಿಬೆಟ್ಟು ಪ್ರದೇಶಗಳಿಂದ ಇರುವುದನ್ನು ಗಮನಿಸಿದ್ದೇವೆ.
ಅದು ಇನ್ನಷ್ಟು ವ್ಯಾಪಿಸುವುದನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಹಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ನಾಳೆ ತಾಲೂಕು ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಕೊರೊನಾ ಟೆಸ್ಟ್ ಗಳನ್ನು ನಡೆಸಲು ಉದ್ದೇಶಿಸಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಪಾಸಿಟಿವ್ ಇರುವ ವ್ಯಕ್ತಿಗಳು ಮತ್ತವರ ಮನೆಯವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಆಗಬೇಕಿರುವುದು ಮುಖ್ಯವಾಗಿದೆ
ಆದರೇ ಅದರ ಬದಲು ಅವರು ಮತ್ತು ಕುಟುಂಬಸ್ಥರು ಹೊರಗಡೆ ಓಡಾಡು ತ್ತಿದ್ದಾರೆಂಬ ದೂರುಗಳು ಬರುತ್ತಿವೆ.
ಅದು ನಿಜವಾಗಿರುವ ಸಾಧ್ಯತೆಗೆ ಉದಾಹರಣೆಯಾಗಿ ಇಂದು ಒಂದು ಘಟನೆ ನಡೆಯಿತು.
ಕಂಬಳತೋಟದಲ್ಲಿ ನೆಲೆಸಿರುವ ಪಾಸಿಟಿವ್ ಆದ ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಗಿದ್ದವರು ಹೊರಗೆ ಸುತ್ತಾಡಲು ಹೊರಟಿದ್ದರು ಅಲ್ಲದೇ ಅವರ ಪತ್ನಿ ಮತ್ತು ಮಗ ಅದೇ ಪರಿಸರದ ಮೂಲಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಿಕ ಉತ್ಸವಕ್ಕೆ ತೆರಳಿದ್ದರು
ಹೊರಗೆ ಹೊರಟಿದ್ದವರನ್ನು ಮನೆಯಲ್ಲೇ ಇರುವಂತೆ ಸೂಚಿಸಿದೆವು. ಮೂಲಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿಗೆ ತೆರಳಿ ಅವರ ಪತ್ನಿಗೂ ಮನೆಯಲ್ಲೇ ಇರುವಂತೆ ತಿಳಿಸಲಾಯಿತು. ಆದರೆ ಅವರು ಅದಕ್ಕೆ ಸರಿಯಾಗಿ ಸ್ಪಂದಿಸದ ಕಾರಣ, ಆ ಕಾರ್ಯಕ್ರಮದಲ್ಲಿನ ಮುಖ್ಯಸ್ಥರಿಗೆ ವಿಷಯ ತಿಳಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಯಿತು ಹಾಗೂ ಆ ಕುಟುಂಬದವರಿಗೂ ತಿಳಿಸಲು ಸೂಚಿಸಲಾಯಿತು.
ಇಂತಹದ್ದು ಇನ್ನಷ್ಟು ನಡೆದಲ್ಲಿ ಇಡೀ ನಮ್ಮ ಗ್ರಾಮವೇ ಕೊರೋನಾ ಪೀಡಿತ ಗ್ರಾಮವಾಗಬಹುದಾದ ಸಾಧ್ಯತೆಗಳೂ ಇವೆ
ಆದುದರಿಂದ ಎಲ್ಲಾ ಚುನಾಯಿತರು ಆಯಾ ವಾರ್ಡ್ ಗಳಲ್ಲಿನ ಜನ ಅನಾವಶ್ಯಕವಾಗಿ ತಿರುಗಾಡುವುದು, ಗುಂಪು ಗೂಡದಂತೆ ಎಚ್ಚರವಹಿಸಬೇಕಿದೆ. ಹೊರಗಡೆ ತಿರುಗಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ತಿಳುವಳಿಕೆ ನೀಡಬೇಕಿದೆ.
ಹೆಚ್ಚಿನ ಸಂಖ್ಯೆಯ ಜನ ಕೊರೋನಾ ತಪಾಸಣೆಗೆ ಒಳಗಾಗುವ ಮತ್ತು ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಮಾಡಿದ್ದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾರ್ಯಪ್ತವೃತ್ತರಾಗಬೇಕಾಗಿ ಎಲ್ಲರಲ್ಲೂ ಮನವಿ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Annual Day Celebration | Day-1 | Milagres English Medium School, Kallianpur
Annual Day Celebration | Day-2 | Milagres English Medium School, Kallianpur
Final Journey of Juliana Lewis (88 years) | LIVE from Milagres, Kallianpur, Udupi
Final Journey of Roque Harold D’Souza | LIVE from Manipal/Thottam | Udupi
Final Journey of Irene Mathias (89 years) | LIVE from Kemmannu
Final Journey of Ivan D’Lima (70 years) | LIVE From Barkur | Body Donated to KMC, Manipal
Final Journey of Serphine Noronha ( 93 Years ) | LIVE From Palimar
Rozaricho Gaanch October 2024 Issue from Mount Rosary Church, Kallianpur, Udupi
Milarchi Lara, Milagres Cathedral, Kallianpur, Parish Bulletin_ September 2024
Final Journey of Fr.Valerian Mendonca (75 years) | LIVE from Kallianpur,Udupi.
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Naturya - Taste of Namma Udupi - Order NOW
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link
Today PHC hoode is booked by Mount Rosary, Santhekatte and Milagres, Kallianpur to do test at their premises.
More over from April 23rd PHC, hoode is having vaccination drive at Nejar.
Kemmannu organisations need to approach PHC, Hoode for similar arrangements or people from these areas can directly visit the PHC, Hoode for their tests.
People Should be alert and complain about people don’t follow rules to covid centers located in theirs wards.
ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವಂತೆ ಕೋರಿಕೆ.ಧನ್ಯವಾದಗಳೊಂದಿಗೆ
ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು