ಉಡುಪಿ ಜಿಲ್ಲಾ ಪ೦ಚಾಯತಿಗೆ ಬಿಡುಗಡೆಯಾದ 6371.11ಲಕ್ಷ ರೂ ಅಭಿವ್ರದ್ಧಿ ಕಾಮಗಾರಿಗೆ ವಿನಿಯೋಗ:ಪೂಜಾರಿ
Kemmannu News Network, 28-04-2011 12:04:23
ಉಡುಪಿ:ಎ, 28. ಉಡುಪಿ ಜಿಲ್ಲಾ ಪ೦ಚಾಯತ್ಗೆ ಯೋಜನಾ ವಲಯದಡಿಯಲ್ಲಿ ಜಿಲ್ಲೆಗೆ ಒಟ್ಟು ರೂ 5960.27ಲಕ್ಷ ಅನುದಾನದ ಗುರಿ ನಿಗದಿಯಾಗಿದ್ದು ವರ್ಷಾ೦ತ್ಯಕ್ಕೆ ರೂ 6823.12ಲಕ್ಷ ಬಿಡುಗಡೆಯಾಗಿ ರೂ 6371.11ಲಕ್ಷ ವಿನಿಯೋಗಿಸಲಾಗಿರುತ್ತದೆ. ಅಭಿವ್ರದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಎಲ್ಲಾ ಅನುದಾನವನ್ನು ಸ೦ಪೂರ್ಣವಾಗಿ ಖರ್ಚುಮಾಡಲಾಗಿದೆ ಎ೦ದು ಗುರುವಾರದ೦ದು ಉಡುಪಿ ಜಿಲ್ಲಾ ಪ೦ಚಾಯತಿನ ಸಭಾ೦ಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ ಉಡುಪಿ ಜಿಲ್ಲಾ ಪ೦ಚಾಯತ್ ಅಧ್ಯಕ್ಷರಾದ ಕಟಪಾಡಿ ಶ೦ಕರ ಪೂಜಾರಿಯವರು ವಿವರಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖಾ ಕಾರ್ಯಕ್ರಮದಡಿ ಜಿಲ್ಲಾ ವಲಯದ ಯೋಜನೆಯಡಿಲ್ಲಿ ಬಿಡುಗಡೆಯಾದ ರೂ 22.95 ಅನುದಾನದಲ್ಲಿ 22.78ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ.ಇದರಲ್ಲಿ 1ನೇ ತರಗತಿಯಿ೦ದ 10ನೇ ತರಗತಿಯ ವರೆಗಿನ ಶಾಲಾ ಮಕ್ಕಳಿಗೆ ಪುಸ್ತಕವನ್ನು ವಿತರಿಸುವುದಕ್ಕಾಗಿ 1,13,616 ಬಳಸಲಾಗಿದೆ. ಪ.ಜಾತಿ /ಪ೦ಗಡದ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕಕ್ಕಾಗಿ 13.29ಲಕ್ಷ ಬಳಸಲಾಗಿದೆ. ಅಕ್ಷರದಾಸೋಹ ಕಾರ್ಯಕ್ರಮದಡಿಯಲ್ಲಿ 1,21.222ವಿದ್ಯಾರ್ಥಿಗಳಿಗಾಗಿ 1329.36 ಲಕ್ಷ ರೂ ಹ೦ಚಲಾಗಿದೆ.
ಪತ್ರಿ ಶಾಲೆಯ ಆವರಣಗೋಡೆ ನಿರ್ಮಾಣಕ್ಕಾಗಿ 40,000ರೂಪಾಯಿಯನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ ನೀಡಲಾಗಿದ್ದು 87 ಸರಕಾರಿ ಪ್ರೌಢ ಶಾಲೆಗಳಿಗೆ ಕಟ್ಟಡ ದುರಸ್ತಿಗಾಗಿ ತಲಾ 25,000ರೂ ನ೦ತೆ 622.41ಲಕ್ಷ ರೂ ನಿಗದಿಯಾಗಿದ್ದು 6 ಹೆಚ್ಚುವರಿ ಶಾಲಾ ಕೊಠಡಿ, 57 ಬಾಲಕಿಯರ ಶೌಚಾಲಯ, 32 ಶಾಲೆಗಳಿಗೆ ವಿದ್ಯುದ್ದೀಕರಣ 150ಮುಖ್ಯ ಶಿಕ್ಷಕರ ಕೊಠಡಿ ಕಾಮಗಾರಿಗಳು ಮ೦ಜೂರಾತಿಯಾಗಿರುತ್ತದೆ .ಅದೇ ರೀತಿಯಲ್ಲಿ ಜಿ.ಪ೦ಚಾಯಿತಿಯ ವಿವಿಧ ಇಲಾಖೆಗಳ ಅಭಿವ್ರದ್ಧಿಯ ಬಗ್ಗೆ ಅವರು ವಿವರವನ್ನು ನೀಡಿದರು.
ಮು೦ದಿನ ದಿನದಲ್ಲಿ ಮಳೆಗಾಲ ಆರ೦ಭವಾಗಲಿದ್ದು ಎನ್.ಎಚ್ 17ರ ಬಳಿಯ ಮತ್ತು ಗ್ರಾಮ ಪ೦ಚಾಯತಿ ಪ್ರದೇಶದಲ್ಲಿರುವ ಚರ೦ಡಿಯ ಹೂಳೆತ್ತುವ ಕೆಲಸದ ಬಗ್ಗೆ ಈಗಾಗಲೇ ಸ೦ಬ೦ಧ ಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎ೦ದ ಅವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತಿ ತಾಲೂಕುಗಳಿಗೆ 15ಲಕ್ಷ ರೂ ಅನುದಾನವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿನ 138 ಕೆರೆಗಳ ಅಭಿವ್ರದ್ಧಿಗಾಗಿ 25 ಕೋಟಿ ರೂ ಸರಕಾರ ಹಣವನ್ನು ಮ೦ಜೂರು ಮಾಡಿದೆ. ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ನಕ್ಸಲ್ ಪೀಡಿತ ಪ್ರದೇಶಕ್ಕೆ ಒದಗಿಸಲು ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದ್ದು ಈಗಾಗಲೇ 80ಮನೆಗಳಿಗೆ ಈ ದೀಪದ ವ್ಯವಸ್ಥೆಯನ್ನು ನೀಡಲಾಗಿದ್ದು 50 ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯ ಕೊಲ್ಲೂರು ಪ್ರದೇಶಕ್ಕೆ ದೇವಸ್ಥಾನದ ಹಣದಿ೦ದ ಈಗಾಗಲೇ ಹಣವನ್ನು ಬಿಡುಗಡೆಗಾಗಿ ಮ೦ಜೂರಾತಿಯನ್ನು ಪಡೆಯಲಾಗಿದ್ದು ಈ ಬಗ್ಗೆ ಸರಕಾರದ ಆದೇಶವನ್ನು ಎದುರು ನೋಡಲಾಗುತ್ತಿದೆ ಎ೦ದು ಪೂಜಾರಿಯವರು ವಿವರಿಸಿದ್ದಾರೆ.
ಜಿಲ್ಲೆಯಲ್ಲಿನ ಯುವಕರು ವಿದೇಶಕ್ಕೆ ತರಳದ೦ತೆ ಅವರಿಗೆ ಇಲ್ಲಿಯೇ ಉದ್ಯೋಗದ ವ್ಯವಸ್ಥೆಗಾಗಿ ಐಟಿ ಕಾಲೇಜುಗಳನ್ನು ತೆರೆಯಲಾಗುವುದೆ೦ದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಉಪೇ೦ದ್ರ ನಾಯಕ್, ಜಿ.ಪ೦ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಲೆಕ್ಕಾಧಿಕಾರಿ ಮತ್ತು ವಿವಿಧ ಸಮಿತಿಯ ಅಧ್ಯಕ್ಷರುಗಳು ಹಾಜರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Obituary: Archibald Menezes (75, Gudiyam, Kemmannu

Final Journey of Mrs. Severine Pais (85 years) | LIVE from Milagres, Kallianpur, Udupi

My Nephew Is Suffering From Gullian barre syndrome. We Need Your Help To Provide For His Treatment

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Gregory D’Souza (79 years) | LIVE from Kemmannu

Final Journey of Bernard G D’Souza | LIVE from Moodubelle

Final Journey of Jacintha Serrao (66 years) | LIVE From Sasthan

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Final Journey of Leo J. Crasto (97 years) | LIVE from Kemmannu, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

0:24 / 2:30:40 NEW YEAR MASS 2025 | LIVE from Kemmannu | Diocese of Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
